ಕಾಸರಗೋಡು : ಕೊಲ್ಲಂಗಾನ ಬಾಲಕೃಷ್ಣನ್ ಅವರ 40ನೇ ಹುತಾತ್ಮ ದಿನಾಚರಣೆ ನಡೆಸಲಾಯಿತು . ಕೊಲ್ಲಂಗಾನದಲ್ಲಿರುವ ಸ್ಮೃತಿ ಮಂದಿರದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಸಂಸ್ಮರಣಾ ಸಭೆಯನ್ನು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಸಿ. ಎಚ್. ಕುಂಞಂಬು ಉದ್ಘಾಟಿಸಿ ಮಾತನಾಡಿದರು. ಕೆ. ಜಯಚಂದ್ರನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಟ್, ಜಿಲ್ಲಾ ಅಧ್ಯಕ್ಷ ಎಂ. ವಿ. ರತೀಶ್, ರಾಜ್ಯ ಸಮಿತಿ ಸದಸ್ಯ ಕೆ. ಅನಿಶೇದ್ಯ, ಎಂ. ಸುಮತಿ, ಟಿ. ಎಂ. ಎ. ಕರೀಂ, ನಸೀರುದ್ದೀನ್ ಮಲಂಗರ, ಸುಭಾಷ್ ಪಾಡಿ, ದೀಕ್ಷಿತಾ. ಬಿ, ಜ್ಯೋತಿ ಕೆ. ಎಂಬವರು ಮಾತನಾಡಿದರು. ವಲಯ ಕಾರ್ಯದರ್ಶಿ ಎಂ. ಸತೀಶ್ ಸ್ವಾಗತಿಸಿದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments