ಕುಂಬಳೆ : ಆರ್ಟ್ ಆಫ್ ಲಿವಿಂಗ್‌ನ ಅಧ್ಯಾಪಕ ನಾರಾಯಣನ್ ಐ. ಅವರ ನೇತೃತ್ವದಲ್ಲಿ ನಡೆಯುವ ಆನಂದೋತ್ಸವ ಕಾರ್ಯಕ್ರಮದ 300ನೇ ಶಿಬಿರವು ಕುಂಬಳೆ ಸುಮೇಧಾ ಕಾಂಪ್ಲೆಕ್ಸ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಶಿಬಿರಾಧ್ಯಾಪಕ ನಾರಾಯಣನ್ ಅವರನ್ನು ಕುಂಬಳೆ, ಮುಳ್ಳೇರಿಯಾ ಹಾಗೂ ಅಡೂರು ಘಟಕಗಳ ವತಿಯಿಂದ ಸನ್ಮಾನಿಸಲಾಯಿತು.

0 Comments