Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಡನೀರು ಮಠದಲ್ಲಿ ಭರತನಾಟ್ಯ ಪ್ರದರ್ಶನ

 

ಎಡನೀರು : ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಭರತನಾಟ್ಯ ಪ್ರದರ್ಶನ ನಡೆಯಿತು.

ಶಿವಾರ್ಪಣಂ ನಾಟ್ಯಾಲಯ, ನೀರ್ಚಾಲು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿದುಷಿ ಅಶ್ವಿನಿ ಕೆ.ಎಂ., ವಿದುಷಿ ವಿಷಯಾ ಬಾಲಕೃಷ್ಣ ಹಾಗೂ ಕುಮಾರಿ ಜ್ಯೋತಿಕಾ ಎಸ್. ರೈ ಅವರು ಮನೋಜ್ಞ ಭರತನಾಟ್ಯ ಪ್ರದರ್ಶನ ನೀಡಿ ಗಮನ ಸೆಳೆದರು.


Post a Comment

0 Comments

ಜಾಹೀರಾತು

Responsive Advertisement