Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಲ್ಲಪದವು ನಿವಾಸಿಯ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪಾಣಾಜೆ ಕೆರೆಯಲ್ಲಿ ಪತ್ತೆ : ಕುತ್ತಿಗೆಯಲ್ಲಿ ರಕ್ತದ ಕಲೆಗಳು; ತನಿಖೆ ಆರಂಭ

ಪಾಣಾಜೆ : ಕೆರೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಕಲ್ಲಪದವು ಎಂಬಲ್ಲಿ ನಡೆದಿದೆ. ಮೃತರನ್ನು ಒಡ್ಯ ಮಿತ್ತಡ್ಕ ಸಮೀಪದ ಕಲ್ಲಪದವು ನಿವಾಸಿ ಗಣೇಶ ಎಂದು ಗುರುತಿಸಲಾಗಿದ್ದು ಕತ್ತು ಕೊಯ್ದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement