Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮರದಿಂದ ಬಿದ್ದು ಕಾಂಗ್ರೆಸ್ ಕಾರ್ಯಕರ್ತ ಸಾವು


ಕುತ್ತಿಕೋಲು : ಮರದಿಂದ ಬಿದ್ದು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರೊಬ್ಬರು ಮೃತಪಟ್ಟ ದಾರುಣ ಘಟನೆ ಕುತ್ತಿಕೋಲು ಕರಿವೇಡಗಂನಲ್ಲಿ ನಡೆದಿದೆ.

ಕರಿವೇಡಗಂ 13ನೇ ವಾರ್ಡ್ ನರಿಯಂತಪುನ್ನೆ ನಿವಾಸಿ ಎಂ. ನಾರಾಯಣನ್ (48) ಮೃತಪಟ್ಟವರು. ಭಾನುವಾರ ಮಧ್ಯಾಹ್ನ 11ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ.

ಕೂಲಿ ಕಾರ್ಮಿಕರಾಗಿದ್ದ ನಾರಾಯಣನ್ ಅವರು ಪತ್ನಿ ನಾರಾಯಣಿ ಹಾಗೂ ಪುತ್ರ ನವೀನ್ ಅವರನ್ನು ಅಗಲಿದ್ದಾರೆ.


Post a Comment

0 Comments

ಜಾಹೀರಾತು

Responsive Advertisement