Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಾಟೆಕಲ್ಲು ನಿವಾಸಿ ಡಿ.ಎಂ. ಅಬ್ದುಲ್ಲ ನಿಧನ

ಮುಳ್ಳೇರಿಯ : ನಾಟೆಕಲ್ಲು ನಿವಾಸಿ ಡಿ.ಎಂ. ಅಬ್ದುಲ್ಲ(75) ನಿಧನರಾದರು. ನಾಟೆಕಲ್ಲು ರಿಫಾಯಿಯ ಮಸೀದಿ ಸಮಿತಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ನಫೀಸ, ಮಕ್ಕಳಾದ ಅಸ್ಕರ್, ನಾಸರ್, ಜಂಶೀರ್, ನೌಶೀನ್, ಜಂಶೀನ್, ಅರ್ಷಾನ. ಅಳಿಯಂದಿರಾದ ಹಾರಿಸ್, ಸಿದ್ದೀಖ್ ಅಸ್ಹರಿ, ಶಿಹಾಬ್, ಸೊಸೆಯಂದಿರಾದ ಸಜಿದ, ಮೈಮೂನ, ರಂಸೀನಾ, ಸಹೋದರರಾದ ಮೊಯ್ದೀನ್, ಅಶ್ರಫ್, ಶಾಫಿ, ಅಬ್ದುಲ್ ರಹ್ಮಾನ್, ನಫೀಸ, ಆಯಿಷಾ, ರುಕಿಯಾ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement