ಮಂಜೇಶ್ವರ : ಹೊಸಬೆಟ್ಟು ನಿವಾಸಿ ದಿ. ಸುಂದರ ಅವರ ಪತ್ನಿ ಕಮಲಾ( 66) ನಿಧನ ಹೊಂದಿದರು. ಮೂಡಿಗೆರೆಯ ಕಾಫಿ ತೋಟದಲ್ಲಿ ನೌಕರೆಯಾಗಿದ್ದ ಅವರು ನಿವೃತ್ತಿ ಪಡೆದ ಬಳಿಕ ಕುಟುಂಬ ಸದಸ್ಯರ ಜೊತೆಗೆ ಮಂಜೇಶ್ವರದಲ್ಲಿ ನೆಲೆಸಿದ್ದರು.
ಮೃತರು ಮಕ್ಕಳಾದ ನಾರಾಯಣ, ಸುರೇಂದ್ರ, ನೇತ್ರಾವತಿ, ಚೈತ್ರಾ (ನಾಗಮ್ಮ) ಹಿರಿಯ ಸಹೋದರ ಅರಣ್ಯ ಇಲಾಖೆಯ ನಿವೃತ್ತ ಉದ್ಯೋಗಿ ದಾಮೋದರ, ಕಿರಿಯ ಸಹೋದರ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಚ್.ಎಂ.ಪೂವಪ್ಪ ಅವರನ್ನು ಅಗಲಿದ್ದಾರೆ .

0 Comments