Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜೇಶ್ವರದಲ್ಲಿ ಜ್ವರದಿಂದ 21 ದಿನದ ಹಸುಗೂಸು ಸಾವು

ಮಂಜೇಶ್ವರ : ಜ್ವರದಿಂದ ಬಳಲುತ್ತಿದ್ದ 21 ದಿನಗಳ ಹಸುಗೂಸು ಮೃತಪಟ್ಟ ಘಟನೆ ಮಂಜೇಶ್ವರದ ಬಡಾಜೆ ಕನಿಲ ಪರಂಗೋಡಿನಲ್ಲಿ ನಡೆದಿದೆ. ಮುಸ್ತಫಾ ಮತ್ತು ಯಾಸ್ಮಿನ ದಂಪತಿಯ ಪುತ್ರ ಅಬ್ದುಲ್ ಖಾದರ್ ನಬೀಲ್ ಮೃತಪಟ್ಟ ಮಗು. ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಈ ಘಟನೆ ಸಂಭವಿಸಿದೆ. ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಮೃತಪಟ್ಟಿದೆ. ಈ ಕುರಿತು ಮಂಜೇಶ್ವರ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement