Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವಿದ್ಯಾರಂಗ ಸೃಜನೋತ್ಸವದಲ್ಲಿ ಸೂರಂಬೈಲು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸೂರಂಬೈಲು: ಕುಂಬಳೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಸೃಜನೋತ್ಸವದಲ್ಲಿ ಹೈಸ್ಕೂಲ್ ವಿಭಾಗದ ಕನ್ನಡ ಕಾವ್ಯಾಲಾಪನೆಯಲ್ಲಿ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಅಮೃತ ಕೆ, ಕನ್ನಡ ಕವಿತಾರಚನೆಯಲ್ಲಿ ಧನುಪ್ರಿಯ ಎಂ, ಜಾನಪದ ಗೀತೆಯಲ್ಲಿ ನಿಖಿತ, ಕಾವ್ಯಲಾಪನೆಯಲ್ಲಿ ಸನೂಷ, ಯುಪಿ ವಿಭಾಗದ ಕಾವ್ಯಾಲಾಪನೆಯಲ್ಲಿ ಮೃದುಲ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

Post a Comment

0 Comments

ಜಾಹೀರಾತು

Responsive Advertisement