Ticker

6/recent/ticker-posts

Ad Code

ಮೇ 18ಕ್ಕೆ ಬಜಕೂಡ್ಲು ಶ್ರೀ ಮೊಗೆರು ಹಿತ್ತಿಲು ತರವಾಡು ಶಿಲಾನ್ಯಾಸ

 


ಪೆರ್ಲ :  ಬಜಕೂಡ್ಲು ಶ್ರೀ ಮೊಗೆರು ಹಿತ್ತಿಲು ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಶಿಲಾನ್ಯಾಸ ಮೇ 18 ರಂದು ನಡೆಯಲಿದೆ.ಇದರ ಅಂಗವಾಗಿ ಅಂದು ಬೆಳಗ್ಗೆ  6 ಗಂಟೆಗೆ  ಭೂಮಿ ಪೂಜೆ ಬಳಿಕ ಬೆಳಗ್ಗೆ 6.22 ರಿಂದ 7.45 ರ ಶುಭ ಮುಹೂರ್ತದಲ್ಲಿ ಶ್ರೀ ಧೂಮಾವತಿ ದೈವದ ದೈವಸ್ಥಾನ ಹಾಗೂ ನೂತನ ತರವಾಡು ಮನೆಯ ಶಿಲಾನ್ಯಾಸ ಜರಗಲಿದೆ.

Post a Comment

0 Comments