ತಿರುವನಂತಪುರಂ: ರಾಜ್ಯದ ಹೈಯರ್ ಸೆಕೆಂಡರಿ, ವೊಕೇಶನಲ್ ಹಯರ್ ಸೆಕಂಡರಿ ಪರೀಕ್ಷಾ ಫಲಿತಾಂಶ ಇಂದು (ಗುರುವಾರ) ಪ್ರಕಟಗೊಳ್ಳಲಿದೆ. ಇಂದು 3 ಗಂಟೆಗೆ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಫಲಿತಾಂಶ ಪ್ರಕಟಿಸುವರು. 3.30 ರಿಂದ ಒನ್ ಲೇನ್ ಮೂಲಕ ಫಲಿತಾಂಶ ತಿಳಿಯಬಹುದಾಗಿದೆ. ಹೈಯರ್ ಸೆಕಂಡರಿ ವಿಭಾಗದಲ್ಲಿ 444707 ಮಂದಿ, ವೊಕೇಶನಲ್ ವಿಭಾಗದಲ್ಲಿ 26178 ಮಂದಿ ಪರೀಕ್ಷೆ ಬರೆದಿದ್ದರು
ಫಲಿತಾಂಶಗಳು ಈ ವೆಬ್ ಸೈಟ್ ಮೂಲಕ ತಿಳಿಯಬಹುದಾಗಿದೆ.
www.results.hse.kerala.gov.in
www.prd.kerala.gov.in
results.kerala.gov.in
examresults.kerala.gov.in
result.kerala.gov.in
results.digilocker.gov.in
www.results.kite.kerala.gov.in.
0 Comments