Ticker

6/recent/ticker-posts

Ad Code

ಜೂ.15ಕ್ಕೆ ಜೈ ತುಳುನಾಡು ನೇತೃತ್ವದಲ್ಲಿ ಪೊರ್ಲೈಸಿರ ಕಾರ್ಯಕ್ರಮ


ಮಂಗಳೂರು : ರಾಜ್ಯ ಸರಕಾರದ ತುಳು ಸಾಹಿತ್ಯ ಅಕಾಡೆಮಿಯಿಂದ  ವಿಶೇಷ ಸಂಘಟನಾ ಪುರಸ್ಕೃತವಾದ ಜೈ ತುಳುನಾಡು ನೇತೃತ್ವದಲ್ಲಿ ಪೊರ್ಲೈಸಿರ ಎಂಬ ತುಳು ವೈವಿಧ್ಯಮ ಕಾರ್ಯಕ್ರಮ ಜೂ.15ಕ್ಕೆ ಮಂಗಳೂರು ಊರ್ವ ಸ್ಟೋರ್ ನ‌ ಅಂಬೇಡ್ಕರ್ ಭವನದ ತುಲುವ ನೇಸರೆ ಎಸ್ ಆರ್ ಬಂಡಿಮಾರ್‌ ಸ್ಮರಣಾರ್ಥ ಚಾವಡಿಯಲ್ಲಿ ಜರಗಲಿದೆ. ಇದರ ಅಂಗವಾಗಿ ಪಟ್ಟಾಂಗದ ಚಾವಡಿ,ತುಲು ಪದರಂಗಿತ,ಪಿಲಿ ನಲಿಕೆ,ರಂಗ್‌ ನಲಿಕೆ,ರಂಗ್‌ ಚಾವಡಿ, ತುಲುನಾಡ ಕಲರಿ,ತುಲು ತುಲಿಪು,ತುಲು ಕಬಿತೆ, ತುಲು ಲಿಪಿ ಕಲ್ಪಾದಿಲೆಗ್ ಅಜೋಲೆ, ತಮ್ಮನ - ಬಲ್ಕನ, ಇನಾಮು ಪಟ್ಟುನು, ವನಸ್ - ತೆನಸ್ ಎಂಬ ಸಾಂಸ್ಕೃತಿಕ ಸ್ಪರ್ಧೆಗಳು, ಪ್ರದರ್ಶನಗಳು ಜರಗಲಿದೆ. ತುಳು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

Post a Comment

0 Comments