Ticker

6/recent/ticker-posts

ದೇವಸ್ಥಾನದ ಕೊಳದಲ್ಲಿ ಗೆಳೆಯರ ಜತೆ ಸ್ನಾನ ಮಾಡುತ್ತಿದ್ದ ಎಂಟನೇ ತರಗತಿ ವಿದ್ಯಾರ್ಥಿ ಮುಳುಗಿ ಮೃತ್ಯು


 ದೇವಸ್ಥಾನದ ಕೊಳದಲ್ಲಿ ಗೆಳೆಯರ ಜತೆ ಸ್ನಾನ ಮಾಡುತ್ತಿದ್ದ ಎಂಟನೇ ತರಗತಿ ವಿದ್ಯಾರ್ಥಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಆಲಪ್ಪುಯ ವಯಲಾರ್ ಪಂಚಾಯತ್  12 ನೇ ವಾರ್ಡು ಮಂಗಲಶೇರಿ ವಿಷ್ಣು- ಸೌಮ್ಯ ದಂಪತಿಯ ಪುತ್ರ ಅಭಿಜಿತ್(13) ಮೃತಪಟ್ಟ ಬಾಲಕ‌ ಇಂದು (ಶುಕ್ರವಾರ) ಬೆಳಗ್ಗೆ ಘಟನೆ ನಡೆದಿದೆ. ಅಭಿಜಿತ್ ಗೆಳೆಯರ ಜತೆ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿದನೆನ್ನಲಾಗಿದೆ. ಕೂಡಲೇ ಸ್ಥಳೀಯರು ಸೇರಿ ಮೇಲಕೆತ್ತಿ ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ

Post a Comment

0 Comments