Ticker

6/recent/ticker-posts

ಪಡ್ರೆ ಶಾಲೆಯಲ್ಲಿ ನಿವೃತ್ತ ಯೋಧರಿಂದ ದೇಶಪ್ರೇಮ ಮತ್ತು ಶಿಸ್ತಿನ ಮಹತ್ವವನ್ನು ಸಾರಿದ ಸ್ವಾತಂತ್ರ್ಯೋತ್ಸವ ಆಚರಣೆ


 ಪಡ್ರೆ: ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪಡ್ರೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು.  

.ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧ  ಶ್ರೀ. ಕೃಷ್ಣ ನಾಯ್ಕ್. ಬಿ. ಆಗಮಿಸಿ ವಿದ್ಯಾರ್ಥಿಗಳಿಗೆ ದೇಶಪ್ರೇಮ ಮತ್ತು ಶಿಸ್ತಿನ ಮಹತ್ವವನ್ನು ಸಾರಿದರು. ರಾಮಚಂದ್ರ ಎಂ (ಪಂಚಾಯತ್ ಸದಸ್ಯ), ಶ್ರೀ ನರಸಿಂಹ ಪೂಜಾರಿ (ಪಂಚಾಯತ್ ಸದಸ್ಯ),ಶ್ರೀ.ವಾಸುದೇವ ನಾಯಕ್ (ಮುಖ್ಯೋಪಾಧ್ಯಾಯರು)ಶ್ರೀಮತಿ ಹರ್ಷಲತಾ (ಎಂ.ಪಿ.ಟಿ.ಎ ಅಧ್ಯಕ್ಷೆ), ಶ್ರೀ ಯೋಗೀಶ್  ಕಡ0ಬಳಿತ್ತಾಯ (ಎಸ್‌.ಎಂ.ಸಿ. ಚೇರ್ಮನ್ ಮನ್), ಮತ್ತು ಶ್ರೀಮತಿ ಸರಸ್ವತಿ ಕೆ.ಎಸ್ (ಶಿಕ್ಷಕಿ) ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ಜೊತೆಗೆ ವಿದ್ಯಾರ್ಥಿಗಳಲ್ಲಿ  ದೇಶಭಕ್ತಿ ಭಾವನೆಯನ್ನು ಹೆಚ್ಚಿಸಿತು.ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಿತು. ಗೋಪಾಲ್ ಮಾಸ್ತರ್ ಸ್ವಾಗತಿಸಿ,ಶಿಕ್ಷಕ ನವ ಪ್ರಸಾದ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ .ಉಷಾ ಕುಮಾರಿ ಯವರು ಧನ್ಯವಾದ ಸಮರ್ಪಣೆ ಗೈದರು.

Post a Comment

0 Comments