ಬದಿಯಡ್ಕ : ಹತ್ತು , ಹತ್ತು ಸಮಾನಾಂತರ ಸೀಟುಗಳನ್ನು ಹಂಚಿಕೊಂಡ ಬಿಜೆಪಿ, ಯುಡಿಎಫ್ ನಡುವೆ ಏಕೈಕ ಸೀಟನ್ನು ಗಳಿಸಿದ ಎಲ್ ಡಿಎಫ್ ನಿರ್ಣಾಯಕ ಶಕ್ತಿಯಾಗಿದ್ದರೂ ಇಂದು ನಡೆದ ಆಡಳಿತ ಹಂಚಿಕೆಯ ಚುನಾವಣೆಯಿಂದ ಎಡರಂಗ ದೂರ ಉಳಿದಿದೆ. ಪಂಚಾಯತ್‌ನ ಆಡಳಿತ ಸಮಿತಿಯ ಏಕೈಕ ಎಲ್‌ಡಿಎಫ್ ಸಿಪಿಐ (ಎಂ) ಪಂಚಾಯತ್ ಸದಸ್ಯೆ ಅನ್ನತ್ ಬೀವಿ ಬಿ.ಎಂ. ಅವರು ಮತದಾನದಿಂದ ದೂರ ಉಳಿದವರಾಗಿದ್ದಾರೆ. ಈ ಬಗ್ಗೆ ಲಿಖಿತ ಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದರು.

0 Comments