Ticker

6/recent/ticker-posts

Ad Code

ಮಂಜೇಶ್ವರ ತಾಲೂಕಿನ ಎಂಟು ಪಂಚಾಯತುಗಳು ಯುಡಿಎಫ್ ತೆಕ್ಕೆಗೆ

 

ಮಂಜೇಶ್ವರ : ತಾಲೂಕಿನ ಎಂಟು ಪಂಚಾಯತುಗಳ ಪೈಕಿ ಎಂಟು, ಮಂಜೇಶ್ವರ ಬ್ಲಾಕ್ ಪಂಚಾಯತು ಮತ್ತು ಜಿಲ್ಲಾ ಪಂಚಾಯತಿನ 4 ಡಿವಿಜನ್ ಗಳಲ್ಲಿ 4ರಲ್ಲಿಯೂ ಯುಡಿಎಫ್ ಐತಿಹಾಸಿಕ ಜಯ ಸಾಧಿಸಿದೆ. ಪೈವಳಿಕೆ, ಮೀಂಜ, ಪುತ್ತಿಗೆ, ಎಣ್ಮಕಜೆ, ಕುಂಬಳೆ,  ಮಂಗಲ್ಪಾಡಿ, ಮಂಜೇಶ್ವರ, ವರ್ಕಾಡಿ ಐಕ್ಯರಂಗದ ಕೈ ವಶವಾಗಿದೆ. ಇಲ್ಲಿ ಯುಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಜಯ ಗಳಿಸಿರುವುದರಿಂದ ಐಕ್ಯರಂಗಕ್ಕೆ ಬಹುಮತ ಸಾಧ್ಯವಾಗಿದೆ.

Post a Comment

0 Comments