Ticker

6/recent/ticker-posts

Ad Code

ಶಬರಿಮಲೆ ಚಿನ್ನ ಕಳವು ಪ್ರಕರಣದ ವೈರಲ್ ಹಾಡು 'ಪೋಟಿಯೇ ಕೇಟಿಯೇ' ವಿರುದ್ಧ ಸೈಬರ್ ಪೊಲೀಸರಿಂದ ಕೇಸು

ತಿರುವನಂತಪುರ : ಶಬರಿಮಲೆ ಚಿನ್ನ ಕಳವು ಪ್ರಕರಣದ ಬಗ್ಗೆ  ಭಕ್ತಿಗೀತೆಯೊಂದರ ಟ್ಯೂನ್ ನಲ್ಲಿ ರಚಿಸಲಾಗಿದ್ದ  'ಪೋಟಿಯೇ ಕೇಟಿಯೇ' ಎಂಬ ವಿಡಂಬನಾತ್ಮಕ ಹಾಡಿನ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.ಕಳೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಪ್ರಚಾರದ ಸಮಯದಲ್ಲಿ ಭಾರೀ ವೈರಲ್ ಆಗಿದ್ದ ಈ ಹಾಡಿನ ಬಗ್ಗೆ ತಿರುವಾಭರಣಂಪಥ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಳಿಕ್ಕಲ ದೂರು ನೀಡಿದ್ದಾರೆ. ತಿರುವನಂತಪುರ ಸೈಬರ್ ಪೊಲೀಸರು  ಹಾಡನ್ನು ರಚಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. .

Post a Comment

0 Comments