ಕೊಚ್ಚಿ: ನೆಡುಂಬಸ್ಸೇರಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಗೆ ಬಂದೂಕು ತೋರಿಸಿ ಅಪಹರಿಸಿ ದರೋಡೆ ಮಾಡಿದ ಘಟನೆ ವರದಿಯಾಗಿದೆ.
ಕಾಸರಗೋಡು ಮೂಲದ ಮುಹಮ್ಮದ್ ಶಫಿ ಎಂಬವರನ್ನು ಅಪಹರಿಸಿ ಅವರಲ್ಲಿದ್ದ ದುಬಾರಿ ಸಾಮಾಗ್ರಿ ಮತ್ತು ಐಫೋನ್ ಕದ್ದ ನಂತರ, ರಸ್ತೆಯಲ್ಲಿ ಅವರನ್ನು ಉಪೇಕ್ಷಿಸಿ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಾಧದ ಹಿಂದೆ ಮೂರು ಗುಂಪುಗಳ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.jpeg)
0 Comments