Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳ್ಳತನಗೈಯುವ ತಂಡದ ಓರ್ವನ ಬಂಧನ

 

ಕಾಸರಗೋಡು : ರಸ್ತೆಬದಿಯಲ್ಲಿ ಹಾಗೂ ಗ್ಯಾರೇಜ್‌ಗಳಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿಗಳನ್ನು ಕದಿಯುತ್ತಿದ್ದ ತಂಡದ ಒಬ್ಬನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಆಲಂಪಾಡಿಯ ತೈವಳಪ್ಪುವಿನ ಶಮೀರ್ (50) ಬಂಧಿತ ಆರೋಪಿ. ಕಳೆದ ತಿಂಗಳು ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಂಗೋಳಿ ನಾಯ್ಕಾಪು,  ನಾರಾಯಣಮಂಗಲಂ, ಭಾಸ್ಕರನಗರ ಮತ್ತು ಪೆರ್ವಾಡ್‌ನಲ್ಲಿ ನಡೆದ ಸರಣಿ ಬ್ಯಾಟರಿ ಕಳ್ಳತನ ಪ್ರಕರಣಗಳ ತನಿಖೆಯ ನಡೆಯುತ್ತಿದ್ದು ಈ  ಸಂದರ್ಭದಲ್ಲಿ ಲಭಿಸಿದ ಮಾಹಿತಿಯನ್ವಯ  ಆರೋಪಿಯನ್ನು ಪೋಲಿಸರು ಚೆರ್ಕಳದಿಂದ ಬಂಧಿಸಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement