Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಣ್ಪುತ್ತಡ್ಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿ : ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ


ಪೆರ್ಲ : ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ಬಣ್ಪುತ್ತಡ್ಕದ ಶ್ರೀದುರ್ಗಾಪರಮೇಶ್ವರಿ ಎಯುಪಿ ಶಾಲೆಯ ನೂತನ ರಂಗಮಂದಿರ, ಗ್ರಂಥಾಲಯ ಲ್ಯಾಬ್ ಕಟ್ಟಡಕ್ಕೆ ಶಂಕು ಸ್ಥಾಪನೆ ನಡೆಯಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ. ಬಿ ಇವರಿಂದ ಹಾಗೂ ವಾರ್ಡ್ ಸದಸ್ಯ ಶರಚಂದ್ರ ಶೆಟ್ಟಿಯವರು ನೆರವೇರಿಸಿದರು. ಶಾಲಾ ಮೇನೇಜರ್ ಯಸ್ ವೇಣುಗೋಪಾಲ್, ನಿವೃತ್ತ ಮುಖ್ಯೋಪಾಧ್ಯಾಯ ವಿಷ್ಣುಮಾಸ್ಟರ್, ಸುಬ್ರಹ್ಮಣ್ಯ ಶಾಸ್ತ್ರಿಗಳು, ಪಿಟಿಎ ಅಧ್ಯಕ್ಷ ಅದ್ಬುಲ್ ಮಜೀದ್, ಮಾತೃ ಸಂಘದ ಅಧ್ಯಕ್ಷೆ ಸವಿತ ಹಾಗೂ  ಇನ್ನಿತರ ಪದಾಧಿಕಾರಿಗಳು ಗಣ್ಯ ವ್ಯಕ್ತಿಗಳು ಶಾಲಾ ಅಭಿಮಾನಿಗಳು ಪಾಲ್ಗೊಂಡರು

Post a Comment

0 Comments

ಜಾಹೀರಾತು

Responsive Advertisement