Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಬಣೂರು ಸುವರ್ಣಗಿರಿ ಹೊಳೆಯ ಸೇತುವೆಯ ಕೆಳಭಾಗದಲ್ಲಿ ಭಾರೀ ಪ್ರಮಾಣದ ಕಸದ ರಾಶಿ ತೆರವು


ಉಪ್ಪಳ: ಕುಬಣೂರು ಸುವರ್ಣಗಿರಿ ಹೊಳೆಯ ಸೇತುವೆಯ ಕೆಳಭಾಗದಲ್ಲಿ ಭಾರೀ ಪ್ರಮಾಣದ ಕಸದ ರಾಶಿ ಮತ್ತು ಬೃಹತ್ ಗಾತ್ರದ ಮರದ ತುಂಡುಗಳು ನೀರಿನ ಹರಿವಿಗೆ ತಡೆಯಾಗಿದ್ದು..

ಅವುಗಳನ್ನು ಊರವರು, ಶ್ರೀರಾಮ ಯುವಕ ಕಲಾ ಮಂಡಳಿಯ ಸದಸ್ಯರು ಮತ್ತು ಅಗ್ನಿಶಾಮಕ ದಳದವರು ಸೇರಿ ತೆರವುಗೊಳಿಸಿದರು.

Post a Comment

0 Comments

ಜಾಹೀರಾತು

Responsive Advertisement