ಬದಿಯಡ್ಕ : ಕೇರಳದ ಮೇಕಪ್ ಅರ್ಟಿಸ್ಟ್ ಜಾನ್ಮೋನಿ ದಾಸ್ ಪ್ರಧಾನಿ ಮೋದಿ ಹಾಗೂ ಅವರ ತಂದೆ ತಾಯಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆಂದು ಆರೋಪಿಸಿ ಬದಿಯಡ್ಕ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಎಣ್ಮಕಜೆ ಪಂ.ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಠಾಣಾಧಿಕಾರಿಗೆ ದೂರು ನೀಡಲಾಗಿದೆ. ಈ ಸಂದರ್ಭ ಬಿಜೆಪಿ ಜನಪ್ರತಿನಿಧಿಗಳಾದ ವಿಜಯ ಕೆ, ನಳಿನಾಕ್ಷಿ, ಪುಷ್ಪಾವತಿ, ಮಾಜಿ ಪಂ.ಸದಸ್ಯೆ ಮಮತಾ ರೈ, ಉಷಾ ಕುಮಾರಿ, ಮಹಿಳಾ ಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿ ಚೇತನಾ ಆಚಾರ್ಯ ಕೆ, ಜಲಜಾಕ್ಷಿ ಮೊದಲಾದವರಿದ್ದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments