Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೈರಡ್ಕದ ಪುಷ್ಪಾವತಿ ನಿಧನ


ಪೆರ್ಲ: ಬೈರಡ್ಕದ ದಿ. ಶೀನಪ್ಪ ಪೂಜಾರಿ ಹಾಗೂ ಚಂದ್ರಾವತಿ ದಂಪತಿಯ ಪುತ್ರಿ ಪುಷ್ಪಾವತಿ (46) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ತಾಯಿ ಚಂದ್ರಾವತಿ, ಪತಿ ರವೀಂದ್ರನಾಥ್ (ಮಂಗಳೂರು), ಪುತ್ರಿ ರಶ್ಮಿ, ಸಹೋದರರಾದ ಪದ್ಮನಾಭ ಹಾಗೂ ಗಣೇಶ, ಸಹೋದರಿ ನಳಿನಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement