ಪೆರ್ಲ : ಎಣ್ಮಕಜೆ ಪಂಚಾಯತ್ ನ ಮುಸ್ಲಿಂ ಯೂತ್ ಲೀಗ್ ದಿನಾಚರಣೆಯನ್ನು ಪೆರ್ಲ ಪೇಟೆಯಲ್ಲಿ ನಡೆಸಲಾಯಿತು. ಮುಸ್ಲಿಂ ಲೀಗ್ ಪಂ.ಸಮಿತಿ ಅಧ್ಯಕ್ಷ ಎ.ಕೆ. ಶೇರಿಫ್ ಧ್ವಜಾರೋಹಣಗೈದರು. ಈ ಸಂದರ್ಭ ಎಣ್ಮಕಜೆ ಪಂ.ಉಪಾಧ್ಯಕ್ಷ ಸಿದ್ದಿಕ್ ವಳಮುಗೇರ್, ಆಯಿಷಾ ಎ.ಎ, ಲೀಗ್ ಪದಾಧಿಕಾರಿಗಳಾದ ಅಬುಬ್ಬಕ್ಕರ್ ಪೆರ್ದನೆ, ಸಿದ್ದೀಕ್ ಹಾಜಿ ಖಂಡಿಗೆ, ಆಶ್ರಫ್ ಅಮೆಕ್ಕಳ, ಹಕಿಂ ಖಂಡಿಗೆ, ಇರ್ಷಾದ್ ಪೆರ್ಲ ಮೊದಲಾದವರು ಭಾಗವಹಿಸಿದ್ದರು. ಬಳಿಕ ಪೆರ್ಲ ಅಂಗನವಾಡಿ ಪರಿಸರ ಶುಚಿಗೊಳಿಸಲಾಯಿತು.
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments