ಪುತ್ತಿಗೆ: ಕಂದಲ್ ಜುಮಾ ಮಸ್ಜಿದ್‌ನ ಉಪಾಧ್ಯಕ್ಷರಾಗಿಯೂ, ಬೆಳ್ಳರ್ಮ ಮುಹ್ಯುದ್ದೀನ್ ಮಸ್ಜಿದ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದ ಓಣಿಬಾಗಿಲಿನ ಹಮೀದ್ ಹಾಜಿ (68) ಅವರು ನಿಧನರಾದರು
ಮೃತರು ಪತ್ನಿ ಅಫ್ಸಾ, ಮಕ್ಕಳಾದ ಹಿಶಾಮ್ ದುಬೈ, ಹಂಸೀನಾ (ಕೃಷಿ ಅಧಿಕಾರಿ, ಮಧೂರು), ಅಫೀಸ ಹಾಗೂ ಸೊಸೆ ಫಾತಿಮಾ, ಅಳಿಯಂದಿರಾದ ಅಫ್ತಾಬ್, ಮನಾಫ್ ಸಹೋದರ ಸಹೋದರಿಯರಾದ ಅಬ್ದುಲ್ಲಾ.ಬಿ.ಎಂ., ಅಂತುಂಜಿ ಬಿ.ಎಂ., ಆಯಿಶಾ ಮತ್ತು ರುಖ್ಯ ಮೊದಲಾದವರನ್ನು ಅಗಲಿದ್ದಾರೆ.

0 Comments