Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿಯಿಂದ ಉಮ್ಮನ್ ಚಾಂಡಿ ತೃತೀಯ ವರ್ಷದ ಸಂಸ್ಮರಣೆ


ಪೆರ್ಲ  : ಎಣ್ಮಕಜೆ  ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ, ಜನನಾಯಕ ಉಮ್ಮನ್ ಚಾಂಡಿಯವರ ಮೂರನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವು  ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಣ್ಮಕಜೆ  ಮಂಡಲ ಸಮಿತಿ ನೇತೃತ್ವದಲ್ಲಿ ಪೆರ್ಲ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.  ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ ಎಸ್ ಗಾಂಭೀರ್, ಕುಂಬಳೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ರವೀಂದ್ರ ನಾಯಕ್ ಮತ್ತು ಆಮು ಅಡ್ಕಸ್ಥಳ, ಕಾಂಗ್ರೆಸ್ ನಾಯಕರಾದ ವಿಲ್ಫ್ರೆಡ್ ಡಿ'ಸೋಜಾ, ಅಬ್ದುಲ್ ರಜಾಕ್ ನೂರಾ, ಅಬ್ದುಲ್ ರಜಾಕ್ ನಲ್ಕ, ಶ್ರೀನಿವಾಸ ಶೆಣೈ, ಲಕ್ಷ್ಮಣ ಪಡ್ಪು, ಬಟ್ಯ ನಲ್ಕ, ನಾರಾಯಣ ನಾಯ್ಕ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement