Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಟುಕುಕ್ಕೆಯಲ್ಲಿ ಎರಡು ಅಂಗನವಾಡಿಗಳ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ


ಕಾಟುಕುಕ್ಕೆ : ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸುರಕ್ಷಾ ವೆಲ್ಫೇರ್ ಟ್ರಸ್ಟ್‌ನ ಉದ್ಯಮಿ ರಾಮ್ ಪ್ರಸಾದ್ ರೈ ಪಟ್ಟೆ ಅವರ ಸಹಕಾರದಲ್ಲಿ ಕಾಟುಕುಕ್ಕೆ ಗ್ರಾಮ ಪಂಚಾಯಿತಿಯ 4ನೇ ವಾರ್ಡ್ ವ್ಯಾಪ್ತಿಯ ಕೆಂಗಣಾಜೆ ಪೆರ್ಲತಡ್ಕ ಹಾಗೂ ಕಾಟುಕುಕ್ಕೆ ಅಂಗನವಾಡಿಯ ಮಕ್ಕಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹರಿಪ್ರಸಾದ್ ರೈ ಪಟ್ಟೆ ಹಾಗೂ ಕುಟುಂಬದವರು ಭಾಗವಹಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಪುಷ್ಪಾವತಿ ರೈ, ಬಿ.ಎಸ್. ಗಾಂಭೀರ್, ಲೋಕನಾಥ್ ಶೆಟ್ಟಿ, ಪ್ರಸಾದ್ ರೈ, ಸಂದೇಶ್ ರೈ, ಅಂಗನವಾಡಿ ಶಿಕ್ಷಕಿ, ಸಹಾಯಕಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement