Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಂಬಳೆಯ ಐಟೆಕ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಓಣಂ ಆಚರಣೆ


ಕುಂಬಳೆ : ಐಟೆಕ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಡಲ ಸೃಷ್ಟಿ ಪಾಕ್ಷಿಕ ಪತ್ರಿಕೆಯ ಸಂಪಾದಕ ಕೆಬಿ ಸಂಜೀವ, ನವೀನ್ ಕಾಸರಗೋಡು, ವೈದ್ಯ ಗಣೇಶ ಅಲ್ಲದೆ ಎಲ್ಐಸಿಯ ಸಿಬ್ಬಂದಿಗಳಾದ  ರೂಪಾ , ವಿದ್ಯಾ ರವರು ಆಗಮಿಸಿ ಶುಭ ಹಾರೈಸಿದರು. ಪ್ರಾಂಶುಪಾಲ ರವಿಮುಡಿ ಮಾರು ಸ್ವಾಗತಿಸಿ ಪ್ರಾಧ್ಯಾಪಕ ಜಿತೇಂದ್ರ  ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement