Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉಂಡೆಮನೆ ದಿ. ಸತ್ಯಶಂಕರ ಭಟ್ಟರ ಪತ್ನಿ ರತ್ನಾವತಿ ನಿಧನ

ಬದಿಯಡ್ಕ : ಉಂಡೆಮನೆ ದಿ. ಸತ್ಯಶಂಕರ  ಭಟ್ಟರ ಪತ್ನಿ ಯು. ರತ್ನಾವತಿ (59) ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ಮಕ್ಕಳಾದ ಲಕ್ಷ್ಮಿ, ಶಂಕರ ತೇಜಸ್ವಿ, ನವನೀತ ಕೃಷ್ಣ, ಅಳಿಯ ಶ್ರೀನಿಧಿ ರಾವ್, ಸೊಸೆ ರಕ್ಷಿತಾ, ಸೀಮಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement