ಉಪ್ಪಳ : ನಡುಮನೆ ತರವಾಡಿನ ಸದಸ್ಯರಾದ ಆನೆಕಲ್ಲು ಕುರಿಯ ಮನೆ ಮನೋಜ್ ಭಂಡಾರಿ(42) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಈ ಹಿಂದೆ ಟೂರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಇದೀಗ ಸಹೋದರನ ಬೇಕರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

0 Comments