ಬದಿಯಡ್ಕ: ಪಳ್ಳತ್ತಡ್ಕ ಸಮೀಪದ ಕೋರಿಕ್ಕಾರು ನಿವಾಸಿ, ಬದಿಯಡ್ಕದಲ್ಲಿ ವಾಸಿಸುತ್ತಿದ್ದ ರವಿಶಂಕರ ಕೋರಿಕ್ಕಾರು(49) ನಿಧನರಾದರು. ಇವರು ಸಿವಿಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ ಅನುಪಮ, ಪುತ್ರ ಅಭಿರಾಮ, ಸಹೋದರ ಸಹೋದರಿಯರಾದ ವಿಷ್ಣು ಭಟ್ , ಸುಧಾ, ಗೀತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಓರ್ವ ಸಹೋದರ ಮಹೇಶ್ ಭಟ್ ಈ ಹಿಂದೆಯೇ ನಿಧನರಾಗಿದ್ದರು.

0 Comments