ಹೊಸಂಗಡಿ : ಕಡಂಬಾರಿನಲ್ಲಿ ಫರ್ನಿಚರ್ ಸಂಸ್ಥೆ ನಡೆಸುತ್ತಿದ್ದ ಕನಿಲ ಜಯಂತ ಆಚಾರ್ಯ (75) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರಿಗೆ ಮಕ್ಕಳಿಲ್ಲ. ಪತ್ನಿ ಅನಸೂಯ, ಸಹೋದರ ಹರಿಶ್ಚಂದ್ರ, ಸಹೋದರಿ ರಾಜೀವಿ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ. ಇವರ ಅಂತ್ಯಕ್ರಿಯೆಯು ರಾಮತ್ತ ಮಜಲ್ ಹೊಸಂಗಡಿ ರುದ್ರಭೂಮಿಯಲ್ಲಿ ನಡೆಯಿತು.

0 Comments