Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಣಿಯಂಪಾರೆ ಸಮೀಪದ ಅಲ್ಚಾರು ನಿವಾಸಿ ಅಡ್ವಳ ರಾಮಚಂದ್ರ ಬಲ್ಲಾಳ್ ನಿಧನ

ಪೆರ್ಲ: ಮಣಿಯಂಪಾರೆ ಸಮೀಪದ ಅಲ್ಚಾರು ನಿವಾಸಿ ಅಡ್ವಳ ರಾಮಚಂದ್ರ ಬಲ್ಲಾಳ್ (60) ನಿಧನರಾದರು. ಅಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದು, ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು.

ಮೃತರು ಪತ್ನಿ ಸುಕನ್ಯಾ, ಮಕ್ಕಳಾದ ಮಂಜುಶ್ರೀ, ನೇತ್ರಾ, ಸಹೋದರ ಗೋಪಾಲಕೃಷ್ಣ ಪಿ, ಸಹೋದರಿಯರಾದ ಪದ್ಮಾವತಿ, ಲಲಿತಾ, ಗಿರಿಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement