Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವಿದ್ಯುತ್ ಕಡಿತ ಖಂಡಿಸಿ ಎಐಟಿಯುಸಿ ನೇತೃತ್ವದಲ್ಲಿ ಕೆಎಸ್‌ಇಬಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ

ಕಾಸರಗೋಡು : ವಿದ್ಯುತ್ ಕಡಿತವನ್ನು ಖಂಡಿಸಿ ಎಐಟಿಯುಸಿ ಕಾಸರಗೋಡು ಮಂಡಲ ಸಮಿತಿಯ ನೇತೃತ್ವದಲ್ಲಿ ನೆಲ್ಲಿಕುಂಜೆ ಕೆಎಸ್‌ಇಬಿ ಸೆಕ್ಷನ್ ಕಚೇರಿಗೆ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣನ್ ಮೆರವಣಿಗೆಯನ್ನು ಉದ್ಘಾಟಿಸಿದರು. ಮುಖಂಡರಾದ ಬಿಜು ಉಣ್ಣಿತ್ತಾನ್, ನಾರಾಯಣನ್ ಮೈಲೂಳ, ಅಸ್ಕರ್ ಕಡವತ್, ಕೆ. ಕೃಷ್ಣನ್, ಕೆ.ಟಿ. ಕಿಶೋರ್, ಜನಾರ್ದನನ್, ಮುರಳೀಧರನ್, ರಾಜನ್ ಪನಕ್ಕುಳ ಹಾಗೂ ಕೆ. ಉಮೇಶನ್ ನೇತೃತ್ವ ವಹಿಸಿದ್ದರು.

ವಿದ್ಯುತ್ ಕಡಿತವು ಕೆಎಸ್‌ಇಬಿಯನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಚಿತ್ರ : ಕುಮಾರ್ ಕಾಸರಗೋಡು

Post a Comment

0 Comments

ಜಾಹೀರಾತು

Responsive Advertisement