Ticker

6/recent/ticker-posts

Ad Code

ಚಹಾ ಕುಡಿಯಲು ಬಂದವರೊಳಗೆ ಮಾತು ಬೆಳೆದು ಜಗಳ, ಓರ್ವನ ಇರಿದು ಕೊಲೆ


 ಚಹಾ ಕುಡಿಯಲು ಬಂದ ವ್ಯಕ್ತಿಗಳಿಬ್ಬರೊಳಗೆ ಮಾತು ಬೆಳೆದು ಇರಿತಕ್ಕೊಳಗಾಗಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಪಾಲಾ ವಲಿಯಕಾಲಯಿಲ್ ನಿವಾಸಿ ಪಿ.ಜೆ.ಬೇಬಿ(62) ಮೃತಪಟ್ಟ ವ್ಯಕ್ತಿ.  ಈ ಪ್ರಕರಣದ ಆರೋಪಿ ಫಿಲಿಫೋಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು (ಆದಿತ್ಯವಾರ) ಬೆಳಗ್ಗೆ ಕೊಟ್ಟಯಂ ಪಾಲಾ ವಳ್ಳಿಚಿರ ಎಂಬಲ್ಲಿನ ಚಹಾ ಅಂಗಡಿಯಲ ಈ ಘಟನೆ ನಡೆದಿದೆ.

      ಆರ್ಥಿಕ ಸಂಬಂಧ‌ ಮಾತುಕತೆ ವಾಗ್ಯುದ್ದಕ್ಕೆ ತಿರುಗಿ ಕೊಲೆಯಲ್ಲಿ ಕೊನೆಗೊಂಡಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ.

Post a Comment

0 Comments