ನೀರ್ಚಾಲು: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಪಟ್ಟಾಜೆಯ ಕೂಲಿ ಕಾರ್ಮಿಕ ಪಟ್ಟಾಜೆ ನಿವಾಸಿ ಚಂದ್ರ(59) ನಿಧನರಾಗಿದ್ದಾರೆ. ಅಸೌಖ್ಯದಿಂದಾಗಿ ಅವರು ವಿವಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು (ಮಂಗಳವಾರ) ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಮಾಲತಿ, ಮಕ್ಕಳಾದ ರಮ್ಯ, ರಂಜಿತ್ ಕುಮಾರ್, ರಾಜೇಶ್ ಕುಮಾರ್, ಅಳಿಯ ರತೀಶ್, ಸೊಸೆ ದೇವಿಕ, ಸಹೋದರರಾದ ರಾಮ ಪಟ್ಟಾಜೆ (ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷರು),ಗಣೇಶ್ ಪಟ್ಟಾಜೆ ಎಂಬಿವರನ್ನು ಅಗಲಿದ್ದಾರೆ
0 Comments