Ticker

6/recent/ticker-posts

Ad Code

ಕಾಲರಾ ಬಾಧಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಮೃತ್ಯು, 2025 ರಲ್ಲಿದು ಎರಡನೇ ಪ್ರಕರಣ


 ಕಾಲರಾ ರೋಗ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಮೃತಪಟ್ಟ ಘಟನೆ ನಡೆದಿದೆ. ಆಲಪುಯ ತಕವಡಿ ನಿವಾಸಿ ರಘು ಪಿ.ಜಿ(48) ಮೃತಪಟ್ಟ ವ್ಯಕ್ತಿ. ಕಾಲರಾ ಬಾಧಿಸಿದ ಇವರನ್ನು ತಿರುವಲ್ಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ (ಗುರುವಾರ) ಸಂಜೆ ಅವರು ಕೊನೆಯುಸಿರೆಳೆದರು. ರಾಜ್ಯದಲ್ಲಿ ಕಾಲರಾ ರೋಗ ಬಾಧಿಸಿ ಮೃತಪಟ್ಟ ಎರಡನೇ ಘಟನೆಯಾಗಿದೆ. ತಿರುವನಂತಪುರಂ ಕವಡಿಯಾರ್ ಎಂಬಲ್ಲಿ ತಿಂಗಳ ಹಿಂದೆ ಓರ್ವ ಕಾಲರಾ ಬಾಧಿಸಿ ಮೃತಪಟ್ಟಿದ್ದರು.

Post a Comment

0 Comments