Ticker

6/recent/ticker-posts

Ad Code

ಮುಳ್ಳೇರಿಯ ಪೇಟೆಯ ಹಿರಿಯ ಜವುಳಿ ವ್ಯಾಪಾರಿ ವಿಶ್ವನಾಥ ರೈ(73) ನಿಧನ


 ಮುಳ್ಳೇರಿಯ: ಇಲ್ಲಿನ ಪೇಟೆಯ ಹಿರಿಯ ಜವುಳಿ ವ್ಯಾಪಾರಿ ಬೆಳ್ಳೂರು ಕಜಮುಂಡ ನಿವಾಸಿ ವಿಶ್ವನಾಥ ರೈ(73) ನಿಧನರಾದರು. ಮೃತರು ಪತ್ನಿ ಶಾಂತ, ಮಕ್ಕಳಾದ ಸಂತೋಷ್ ರೈ, ಸನಲ್ ರೈ, ಸೊಸೆಯಂದಿರಾದ ಅಶ್ವಿನಿ, ಪ್ರತಿಭ, ಸಹೋದರ ವಿಠಲ ರೈ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments