Ticker

6/recent/ticker-posts

Ad Code

ಮೀಯಪದವು ಮಾತೃಗಿರಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹರಿದಾಸ ಶೇಣಿ ಮುರಳಿ ಇವರಿಂದ ಹರಿಕಥೆ


 ಮೀಯಪದವು ಮಾತೃಗಿರಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹರಿದಾಸ ಶೇಣಿ ಮುರಳಿ ಇವರಿಂದ ಶರಸೇತು ಬಂಧನ - ಹರಿಕಥೆ ನಡೆಯಿತು. ತಬಲಾದಲ್ಲಿ ಲಕ್ಷ್ಮೀಶ ಬೊಳುಂಬು ಹಾಗೂ ಹಾರ್ಮೋನಿಯಂ ನಲ್ಲಿ ಹರ್ಷಿತಾ ಮತ್ತು ಅಕ್ಷಯ್ ಸಹಕರಿಸಿದರು.

Post a Comment

0 Comments