Ticker

6/recent/ticker-posts

Ad Code

ದೇಶದ ಹಾಗೂ ಸೈನಿಕರ ಒಳಿತಿಗಾಗಿ ಅಡೂರು ಕ್ಷೇತ್ರದಲ್ಲಿ ಸೋಮವಾರ ಪೂಜೆ, ಪ್ರಾರ್ಥನೆ


 ಅಡೂರು:  ಅಡೂರು ಶ್ರೀ ಅಡೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಅಶ್ವಮೇಧ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಡೂರು ಇದರ ಮುಂದಾಳತ್ವದಲ್ಲಿ ದೇಶದ ಹಾಗೂ ಸೈನಿಕರ ಒಳಿತಿಗಾಗಿ ಕ್ಲಬ್ ಮೆಂಬರ್ಸ್ ಹಾಗೂ ಊರ ಮಹನೀಯರು ಸೇರಿ ಸೋಮವಾರ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.
               ‌ಕ್ಲಬ್ ಅಧ್ಯಕ್ಷ ಭಾಸ್ಕರ ಮಾಣಿಯೂರು, ಕಾರ್ಯದರ್ಶಿ ತೀರ್ಥ ಬಳ್ಳಕಾನ, ಹಿರಿಯರಾದ ಪ್ರಮಿಳಾ ಸಿ.ನಾಯಕ್, ಗಿರಿಧರ ಚಂದನಕ್ಕಾಡ್, ರವಿ ಮಿತ್ತೋಡಿ, ದೇವಪ್ಪ  ಮಿತ್ತೋಡಿ, ಸತ್ಯನಾರಾಯಣ ಕಣಿಯಾಮೂಲೆ ಮೊದಲಾದವರು ನೇತೃತ್ವ ವಹಿಸಿದ್ದರು

Post a Comment

0 Comments