Ticker

6/recent/ticker-posts

Ad Code

ಯು.ಎಸ್.ಎಸ್.ಪರೀಕ್ಷೆ, ಶೇಣಿ ಶ್ರೀ ಶಾರದಾಂಭಾ ಎ.ಯು.ಪಿ.ಶಾಲೆಯ ವಿದ್ಯಾರ್ಥಿನಿಯರು ತೇರ್ಗಡೆ


 ಪೆರ್ಲ:  ಶೇಣಿ ಶ್ರೀ ಶಾರದಾಂಬಾ ಎ.ಯು.ಪಿ.ಶಾಲೆಯ ಇಬ್ಬರು ವಿದ್ಯಾರ್ಥಿನಿಯರು  ಯು.ಎಸ್.ಎಸ್.ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 7 ನೇ ತರಗತಿಯ ಅನನ್ಯ ಹಾಗೂ ಪ್ರತೀಕ್ಷಾ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರು. ಅನನ್ಯ ಅವರು ಬೆದ್ರಂಪಳ್ಳ ನಿವಾಸಿಗಳಾದ ಚಂದ್ರಶೇಖರ ಮಣಿಯಾಣಿ - ತೇಜಶ್ರೀ ದಂಪತಿಯ ಪುತ್ರಿ. ಪ್ರತೀಕ್ಷಾ ಅವರು‌ ಬಜಕೂಡ್ಲು ನಿವಾಸಿ ಪದ್ಮನಾಭ ಸುವರ್ಣ- ಚಂಪಾವತಿ ದಂಪತಿಯ ಪುತ್ರಿಯಾಗಿದ್ದಾರೆ

Post a Comment

0 Comments