Ticker

6/recent/ticker-posts

ಆಪರೇಶನ್ ಸಿಂಧೂರ್, ಭಾರತೀಯ ಯೋಧರ ಸುರಕ್ಷತೆಗಾಗಿ ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ


 ವರ್ಕಾಡಿ ::ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದ ಪಡ್ಪು ಇಲ್ಲಿ ಸಂಧ್ಯಾ ಭಜನೆಯ ಸಮಯದಲ್ಲಿ ಭಾರತಾಂಬೆಯ ರಕ್ಷಣೆಗಾಗಿ ಕದನ ಮಾಡುತ್ತಿರುವ ಭಾರತೀಯರ ಯೋಧರ ಸುರಕ್ಷತೆಗಾಗಿ ಶ್ರೀ ಮಹಾ ವಿಷ್ಣು ದೇವರಲ್ಲಿ ಪ್ರಾರ್ಥಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಆಚಾರ್ಯರು ಪ್ರಾರ್ಥನೆ ಸಲ್ಲಿಸಿದರು. ಭಾರತಾಂಭ ಭಜನಾ ಮಂಡಳಿ ಅಖಂಡ ಭಾರತ ಮಂಜೇಶ್ವರ ಇದರ ಸಂಸ್ಥಾಪಕರಾದ ಶ್ರೀ ಕೃಷ್ಣ ಶಿವ ಕೃಪ ಕುಂಜತೂರು, ಗಡಿ ಪ್ರಧಾನರಾದ ದೇವುಶೆಟ್ಟಿ ಯಾನೆ ಮೋಹನ್ದಾಸ್ ಭಂಡಾರಿ ನೆತ್ತಿಲ ಬಾಳಿಕೆ, ಕ್ಷೇತ್ರದ ಸಂಚಾಲಕರಾದ ಐತಪ್ಪ ಶೆಟ್ಟಿ ದೇವಂದಪಡ್ಪು ,ಸತೀಶ್ ಶೆಟ್ಟಿ ನೆತ್ತಿಲ ಕೆಳಗಿನಮನೆ, ಪ್ರೇಮಾನಂದ ರೈ ನೆತ್ತಿಲ,  ರವಿಮುಡಿಮಾರು, ಮಾಧವ ಪೂಜಾರಿ ಕುದುಕೋರಿ, ಸೀತಾರಾಮ್ ಶೆಟ್ಟಿ ಚೌಕ ,ರವೀಂದ್ರ ಮಲ್ಲಿ ಚೌಕ, ರೋಹಿತ್ ಆಚಾರ್ಯ ತೂಮಿನಾಡು, ಪ್ರಶಾಂತ್ ಕುಂಜರತ್ತೂರು ಪದವು ,ನಿರಂಜನ್ ಕುಂಜತೂರು , ಹಾಗೂ ಕ್ಷೇತ್ರದ ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments