Ticker

6/recent/ticker-posts

Ad Code

ಶೇಣಿ ಶಾಲಾ ವಿದ್ಯಾರ್ಥಿನಿಗೆ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಸ್ಕಾಲರ್ ಶೀಫ್


ಪೆರ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 2024-25 ಶೈಕ್ಷಣಿಕ ವರ್ಷದ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಸ್ಕಾಲರ್ ಶಿಪ್ ಗೆ ಶೇಣಿ ಶ್ರೀಶಾರದಾಂಬ ಎಯುಪಿ ಶಾಲಾ ವಿದ್ಯಾರ್ಥಿನಿ ಹವ್ವ ಅಮ್ನ  ಆಯ್ಕೆಯಾಗಿದ್ದಾಳೆ. ಉಕ್ಕಿನಡ್ಕದ ಸುಲೈಮಾ‌ನ್ ಯು - ಬುಶ್ರಾ ಪಿ.ಎಮ್ ದಂಪತಿಗಳ ಪುತ್ರಿಯಾದ ಈಕೆ ಶೇಣಿ ಶಾಲಾ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.  ಈಕೆಯ ಸಾಧನೆಯನ್ನು ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯರು, ಅಧ್ಯಾಪಕರು,ಪಿಟಿಎ ಸಮಿತಿ ಅಭಿನಂದಿಸಿದೆ.

Post a Comment

0 Comments