Ticker

6/recent/ticker-posts

Ad Code

ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಎಂಡೋಸೆಲ್ಫಾನ್ ರೋಗ ಪೀಡಿತ ವ್ಯಕ್ತಿ‌ ಮೃತ್ಯು


 ಪೆರ್ಲ: ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂಡೋಸೆಲ್ಫಾನ್ ಬಾಧಿತ ರೋಗಿ ಮೃತಪಟ್ಟಿದ್ದಾರೆ. ಕಾಟುಕುಕ್ಕೆ ಕರಿಂಬಿತ್ತಿಲು ನಿವಾಸಿ ದಿವಂಗತ ದೇವಣ್ಣ ನಾಯ್ಕರ ಪುತ್ರ ಮಧುಸೂಧನ(37) ಮೃತಪಟ್ಡವರು.  ಎಣ್ಮಕಜೆ ಪಂಚಾಯತಿನ ಎಂಡೋಸೆಲ್ಫಾನ್ ಯಾದಿಯಲ್ಲಿ ಮಧುಸೂಧನರ ಹೆಸರು ಇದೆ.  ಮೃತರು ತಾಯಿ ದೇವಕಿ,  ಸಹೋದರರಾದ ಬಾಲಕೃಷ್ಣ, ಶಿವಕುಮಾರ್ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments