Ticker

6/recent/ticker-posts

Ad Code

ಕಾರಿನಲ್ಲಿ ಸಾಗಿಸುತ್ತಿದ್ದ 10125 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳ ವಶ, ಇಬ್ಬರ ಸೆರೆ


 ಕಾರಿನಲ್ಲಿ ಸಾಗಿಸುತ್ತಿದ್ದ 10,125 ಪ್ಯಾಕೆಟ್ ನಿಷೇಧಿತ ಪಾನ್ ಪರಾಗ್- ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿರುವ ಎಕ್ಸ್ಪ್ರೆಸ್ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಡೂರು ಚಾಮಕೊಚ್ಚಿ ಮಾರಿಪಡ್ಪು ನಿವಾಸಿ ಅಬ್ದುಲ್ ರಹಮಾನ್(60),  ಪಿ.ಕೆ.ಅಶ್ರಫ್(42) ಬಂಧಿತ ಆರೋಪಿಗಳು. ಬಂದಡ್ಕ ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಎ.ಪಿ.ಶಹಬಾಸ್ ಅಹಮದ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ. ಕಾರಿನಲ್ಲಿ ಲಹರಿ ಉತ್ಪನ್ನಗಳ ಸಾಗಾಟ ನಡೆಯುತ್ತಿದೆಯೆಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಪ್ರಕರಣವನ್ನು ಬೇಡಗಂ ಪೊಲೀಸರಿಗೆ ಹಸ್ತಾಂತರಿಸಲಾಯಿತು

Post a Comment

0 Comments