Ticker

6/recent/ticker-posts

ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ 2025- 2026 ನೇ ವರ್ಷದ ನೂತನ ಸೇವಾ ಸಮಿತಿ ರಚನೆ


 ಉಪ್ಪಳ:ಪುರಾಣ ಹಾಗೂ ನಂಬಿಕೆಯ ಪ್ರಕಾರ ಕುಂಬಳೆ ಸೀಮೇಯ ರಾಜ ಜಯಸಿಂಹನ ಆಡಳಿತದ ಕಾಲದಲ್ಲಿ 18 ಮಾಗಣೆಗೆ ಒಳಪಟ್ಟ ಇತಿಹಾಸ ಪ್ರಸಿದ್ಧ   ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ 2025- 2026 ನೇ ವರ್ಷದ  ನೂತನ ಸೇವಾ ಸಮಿತಿ  ರಚಿಸಲಾಯಿತು. ನೂತನ ಪದಾಧಿಕಾರಿಗಳಾಗಿ ಶ್ರೀ ಕೃಷ್ಣಪ್ಪ ಸಿ.ಎಚ್ಚ್ ಐಲ. (ಗೌರವಾಧ್ಯಕ್ಷರು). ಶ್ರೀ ಸುದೀಶ್ಚಂದ್ರ ಶೆಟ್ಟಿ ಮುಗೇರುಗುತ್ತು ಇಚ್ಚಿಲ್ಲಂಗೋಡು (ಅಧ್ಯಕ್ಷರು),  ಉಪಾಧ್ಯಕ್ಷರಾಗಿ  ಶ್ರೀ ವಸಂತ್ ಕುಮಾರ್ ಮಯ್ಯ  ಪ್ರತಾಪ್ ನಗರ, ಶ್ರೀಮತಿ ಯಶಪ್ರಭಾ ಐಲ, ಶ್ರೀ ರತೀಶ್ ಐಲ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ರೈ ಪರಂಕಿಲ ಮಳ್ಳಂಗೈ:  ಸಹ ಕಾರ್ಯದರ್ಶಿಯಾಗಿ ಭರತ್ ರೈ ಕೋಡಿಬೈಲ್ಸಂ,  ಸಂತೋಷ್ ಐಲ,  ಪ್ರದೀಪ್ ಕುಮಾರ್ ಬತ್ತೇರಿ,  ಕೋಶಾಧಿಕಾರಿಯಾಗಿ ನಾರಾಯಣ ಹೆಗಡೆ ಕೋಡಿಬೈಲ್,  ಹಾಗೂ ಸುಮಾರು 45 ಮಂದಿ ಸದಸ್ಯರನ್ನು ಒಳಗೊಂಡ ಈ ಕಾರ್ಯಕಾರಿಣಿ ಸಮಿತಿಯಲ್ಲಿ  ಸೇರಿಸಿ ಸೇವಾ ಸಮಿತಿಯನ್ನು ರಚಿಸಲಾಯಿತು..

Post a Comment

0 Comments