Ticker

6/recent/ticker-posts

ಕೇರಳ ಕಾರುಣ್ಯ ಪ್ಲಸ್ ಲಾಟರಿ, ಪೆರ್ಲ ಇಡಿಯಡ್ಕದಲ್ಲಿ ಮಾರಾಟವಾದ ಟಿಕೆಟಿಗೆ 5 ಲಕ್ಷ ರೂ ಬಹುಮಾನ


 ಪೆರ್ಲ: ಇಂದು (ಗುರುವಾರ) ಡ್ರಾ ನಡೆದ ಕೇರಳ  ಕಾರುಣ್ಯ ಪ್ಲಸ್  (KN 675) ಲಾಟರಿಯಲ್ಲಿ ತೃತೀಯ ಬಹುಮಾನ 5 ಲಕ್ಷ ರೂ ಪೆರ್ಲದ ಭಾಗ್ಯಶಾಲಿಗೆ ಲಭಿಸಿರುತ್ತದೆ. ಪೆರ್ಲ ಇಡಿಯಡ್ಕ ಶ್ರೀ ದುರ್ಗಾ ಪರಮೇಶ್ವರಿ ಲಾಟರಿ ಸ್ಟಾಲ್ ನಲ್ಲಿ ಮಾರಾಟವಾದ PE 638588 ನಂಬರ್ ಗೆ ಬಹುಮಾನ ಲಭಿಸಿರುತ್ತದೆ. ಆದರೆ 5 ಲಕ್ಷದ ಭಾಗ್ಯವಂತ ಯಾರು ಎಂದು ತಿಳಿದಿಲ್ಲ ಎಂದು ಇಡಿಯಡ್ಕದಲ್ಲಿ  ಲಾಟರಿ ಅಂಗಡಿ ಹೊಂದಿರುವ ನಾರಾಯಣ ಕೋರಿಕ್ಕಾರು ಹೇಳಿದ್ದಾರೆ. 

ಕಳೆದ ಎರಡು ವರ್ಷಗಳಿಂದ ನಾರಾಯಣ ಕೋರಿಕ್ಕಾರು ಅವರು ಇಡಿಯಡ್ಕದಲ್ಲಿ ಲಾಟರಿ ವ್ಯಾಪಾರ ನಡೆಸುತ್ತಿದ್ದಾರೆ.



Post a Comment

0 Comments