Ticker

6/recent/ticker-posts

ಅಡೂರು ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ


 ಅಡೂರು: ಇಲ್ಲಿಗೆ ಸಮೀಪದ ಬೆಳ್ಳಿಚ್ಚೇರಿ ಗುಳಿಗ‌ ಮೂಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಇಲ್ಲಿನ ಖಾಸಗಿ ವ್ಯಕ್ತಿಯೋರ್ವ ರಬ್ಬರ್ ತೋಟದಲ್ಲಿ ಮರದ ರೆಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ದುರ್ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಿದಾಗ ಮೃತದೇಹ ಕಂಡು ಬಂದಿದೆ. ಲುಂಗಿಯಲ್ಲಿ ನೇಣು ಬಿಗಿದಿದ್ದು ಅರ್ದ ಭಾಗ ಕೊಳೆದು ಕೆಳಕ್ಕೆ ಬಿದ್ದಿದೆ. 6 ದಿನಗಳ ಹಿಂದೆ ಮೃತಪಟ್ಟಿರಬೇಕು ಎಂದು ಸಂಶಯಿಸಲಾಗಿದೆ. ರಬ್ಬರ್ ಟಾಪಿಂಗ್ ಕೆಲಕ್ಕೆಂದು ಬಂದಿದ್ದ ಪತ್ತನಂತಿಟ್ಟ ನಿವಾಸಿ ನಾಪತ್ತೆಯಾಗಿರುವುದಾಗಿಯೂ ತಿಳಿದು ಬಂದಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು

Post a Comment

0 Comments