ಮಾರ್ಪನಡ್ಕ;- ಶ್ರೀ ಮಾತಾ ನೃತ್ಯ ಭಜನಾ ಸಂಘ ಮಾರ್ಪನಡ್ಕ ಹಾಗೂ ಪ್ರಸಾದ್ ನೇತ್ರಾಲಯದ ವತಿಯಿಂದ ಇತ್ತೀಚೆಗೆ ನಡೆದ ಕಣ್ಣಿನ ತಪಾಸಣೆ ಯಲ್ಲಿ ಪರಿಶೋಧನೆ ನಡೆಸಿದ ಶಿಬಿರಾರ್ಥಿಗಳಿಗೆ ಕನ್ನಡಕ ವಿತರಣೆಯು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷರಾದ ಹರಿಪ್ರಸಾದ್ ವಹಿಸಿದರು. ಪ್ರಸಾದ್ ನೇತ್ರಾಲಯದ ಯೋಜನಾಧಿಕಾರಿ ಮನೋಜ್ ಅವರು ಕನ್ನಡಕ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.


0 Comments