Ticker

6/recent/ticker-posts

ಅಡಿಕೆ ಕೊಳೆ ರೋಗದಿಂದ ನಾಶ ಪರಿಹಾರಕ್ಕೆ ಕು0ಬಳೆ ಪಿರ್ಕ ಬಂಟರ ಸಂಘ ಮನವಿ

 


ಕಾಸರಗೋಡು :  ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಕೊಳೆ ರೋಗದಿಂದ ರೈತರು ಕಂಗಾಲಾಗಿರುವ ಪರಿಸ್ಥಿತಿಗೆ ಪರಿಹಾರ ಆಗ್ರಹಿಸಲಾಗಿದೆ . ಈ ಬಗ್ಗೆ ಕು0ಬಳೆ ಪಿರ್ಕ ಬಂಟರ  ಸಂಘದ  ನಿಯೋಗವು ಶಾಸಕ ನೆಲ್ಲಿಕುನ್ನು ಅವರನ್ನು ಸಂಪರ್ಕಿಸಿ ಮನವಿ ನೀಡಲಾಗಿದ್ದು ವಿಧಾನಸಭೆಯಲ್ಲಿ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಂಟರ ಸಂಘದ ಪಿರ್ಕಾದ ಸದಸ್ಯರಾದ ಅಶೋಕ್ ರೈ ಕೊರೇಕ್ಕಾನ, ಸುರೇಶ್ ಶೆಟ್ಟಿ ಮೊಟ್ಟಕುಂಜ ಹಾಗೂ ಅನಂತ್ ರೈ ಬೆಳಿಂಜ ಅವರು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Post a Comment

0 Comments